return ticket
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಹೋಗಿ ಬರುವ ಟಿಕೆಟ್ಟು; ಒಂದು ಸ್ಥಳಕ್ಕೆ ಹೋಗಿ, ಪುನಃ ಹೊರಟ ಸ್ಥಳಕ್ಕೆ ಬರಬಹುದಾದ ಪ್ರಯಾಣದ ಟಿಕೆಟ್ಟು.
  2. (ಅಮೆರಿಕನ್‍ ಪ್ರಯೋಗ) ವಾಪಸು ಟಿಕೆಟ್ಟು; ವಾಪಸು ಪ್ರಯಾಣದ ಟಿಕೆಟ್ಟು.